Welcome!

Welcome to official website for Ganesh Mandir Ward 165 part of Padmanabhnagar constituency, Bangalore South. I am D H Lakshmi, corporator/councillor for this BBMP ward. Along with my husband Sri Umesh Kabbal, BJP leader, I am here to address issues faced by our ward residents, ensure we take up new ward development projects and make progress on the same. We are 100% committed to making Ganesh Mandir Ward the best ward in Bangalore.

Smt D H Lakshmi and Sri Umesh Kabbal

Current Updates

There is always something happening in Ganesh Mandir Ward and you can know more here.
Comments Box SVG iconsUsed for the like, share, comment, and reaction icons

*ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಣ್ಣು ವಿತರಣೆ*
🍒🍈🍍🍅🍇🍉🍌
ಗಣೇಶ ಮಂದಿರ ವಾರ್ಡ್:165ರಲ್ಲಿ ಕೊರೋನ ವೈರಸ್ ಹಾವಳಿಯಿಂದ ಸಾರ್ವಜನಿಕರು ಅತಂಕದಲ್ಲಿ ಇದ್ದಾರೆ .ದೇಹದಲ್ಲಿ ರೋಗ (ನಿರೋಧಕ ಶಕ್ತಿ) ಹ್ಯೂಮುನಿಟಿ ಪವರ್ ದೇಹದಲ್ಲಿ ಹೆಚ್ಚು ಇದ್ದಲ್ಲಿ ಕೊರೋನಾ ವೈರಸ್ ವಿರುದ್ದ ದೇಹ ಹೋರಟ ಮಾಡುವ ಶಕ್ತಿ ಪಡೆಯುತ್ತದೆ .ಅದ್ದರಿಂದ ಗಣೇಶ ಮಂದಿರ ವಾರ್ಡ್ನನಲ್ಲಿ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಲಕ್ಷ್ಮೀ ಉಮೇಶ್ ರವರು ,ಬಿ.ಜೆ.ಪಿ.ಮುಖಂಡರಾದ ಉಮೇಶ್ ಕಬ್ಬಾಳ್ ರವರು ಸಮಾಜ ಸೇವಕರಾದ ಕೌಶಿಕ್ ವೇಣು ಸತೀಶ್ ರಮೇಶ್ ಸುಬ್ಬು ದೇವು ರವರು ಆಪಲ್ ,ಆರಂಜ್ ,ಸಪೋಟ ,ಕರಬೂಜ ,ಬಾಳೆಹಣ್ಣು,ಈರುಳ್ಳಿ , ಟಮೋಟ್ ,ದಾಕ್ಷೀ ,ಅಲೂಗಡ್ಡೆ ಹಣ್ಣುಗಳ ಕಿಟ್ ಅನ್ನು ಪೌರ ಕಾರ್ಮಿಕ ಮಹಿಳೆಯರಿಗೆ ಮತ್ತು ಬನಶಂಕರಿ ಎರಡನೇಯ ಹಂತದ ಧೋಬಿಘಾಟ್ ನಿವಾಸಿಗಳಿಗೆ ಹಂಚಿದರು
ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಲಕ್ಷ್ಮೀ ಉಮೇಶ್ ರವರು ಮಾತನಾಡಿ ಕಂದಾಯ ಸಚಿವರಾದ ಆರ್ .ಅಶೋಕ್ ರವರ ಮಾರ್ಗದರ್ಶನದಲ್ಲಿ ಕೊರೋನಾ ವೈರಸ್ ಎದುರಿಸಲು (ಹ್ಯೂಮುನಿಟಿ) ರೋಗ ನಿರೋಧಕ ಶಕ್ತಿ ತುಂಬ ಅವಶ್ಯಕತೆ ಮತ್ತು ಬೇಸಿಗೆ ಕಾಲ ಬಾಯಿ ,ಗಂಟಲುನಲ್ಲಿ ನೀರಿನ ಆಂಶ ಹೆಚ್ಚಾಗಿರುವ ಹಾಗೇ ಇದ್ದರೆ ಕೊರೋನಾ ವೈರಸ್ ಬರುವುದಿಲ್ಲ ಎಂಬ ವೈಜ್ಞಾನಿಕ ಕಾರಣಗಳಿವೆ ಅದ್ದರಿಂದ ಗಣೇಶ ಮಂದಿರ ವಾರ್ಡ್ನನಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಮತ್ತು ಬನಶಂಕರಿ ಧೋಬಿಘಾಟ್ ನಿವಾಸಿಗಳಿಗೆ ಪೌಷ್ಟಿಕಾಂಶ ಹೆಚ್ಚಾಗಿರುವ ಆಪಲ್ ,ಕಿತ್ತಲೆ ,ಬಾಳೆಹಣ್ಣು ,ಮೂಸಂಬಿ ,ಸಪೂಟ್ ಹಣ್ಣುಗಳನ್ನು ಆಹಾರ ಕಿಟ್ ಉಚಿತವಾಗಿ ವಿತರಿಸಲಾಗುತ್ತಿದೆ.
ಕೊರೋನಾ ವೈರಸ್ ಮುಕ್ತ ಮಾಡಬೇಕಾದರೆ ಪರಿಸರ ಸ್ವಚ್ಚತೆ ಕಾಪಾಡಬೇಕು . ಪ್ರೊಟೀನ್ ಯುಕ್ತ ಹಣ್ಣುಗಳ ಸೇವನೆ ಮತ್ತು ನೀರಿನ ಸೇವನೆ ಹಾಗೂ ಕೈಗಳನ್ನು ಆಗಾಗ ಸ್ವಚ್ಚಗೊಳಸಿಕೊಳ್ಳಿ ,ಜ್ವರ ಕೆಮ್ಮು ,ನೆಗಡಿ ಲಕ್ಷಣಗಳು ಇದ್ದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಬನಶಂಕರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ತಪಾಸಣೆ ಮಾಡಿಸಿಕೊಳ್ಳಿ.
...

Comment on Facebook

Really great job brother .....so this type of situatios brother..... thank you very much 👏

Great job Anna 👍👍👍

Great job sir🙏🙏🙏

ನಿವೇನೆ ಮಾಡಿದರು ಅದು ಜನರರಿಗೆ ಉಪಯೋಗ ವಾಗಿರುತ್ತದೆ. ಇನ್ನೂ ಹೆಚ್ಚು ಸಹಾಯ ಮಾಡಲು ಆ ದೇವರು ಶಕ್ತಿ ಕೊಡಲಿ

Amazing job...

Good

View more comments

ಪೊಲೀಸ್ ಇಲಾಖೆಯವರಿಗೆ ಮಾಸ್ಕ್ ವಿತರಣೆ ...

ಪೊಲೀಸ್ ಇಲಾಖೆಯವರಿಗೆ ಮಾಸ್ಕ್ ವಿತರಣೆ

Stay Home Stay Safe to all residents of Ganesha Mandira Ward.

BBMP Member D.H.Lakshmi has identified a group of volunteers to respond to the needs of the residents during COVID19 outbreak/emergency.

The volunteer team will be helping residents in procuring essential items such as mask, gloves, medicine, sanitizers, baby and pet food, vegetables, milk, oils, groceries, etc...

Please get in touch with any of the below mentioned volunteers from this group for help;
Venugopal, Satish, Dev, Subramaniam, Ramesh, Shivakumar, Rohith, Krishna Desai or Arun.

Please let the volunteers know in advance if you have any request for dialysis travel or cancer treatments so they can arrange an ambulance or taxi.

In addition, we have also identified ambulances for the Non-COVID19 emergencies.

Yours,
D.H. Lakshmi Umesh
BBMP member
Ganesha Mandir Ward - 165
8884567060
...

ಬನಶಂಕರಿ ರೆಫರಲ್ ಆಸ್ಪತ್ರೆಯಲ್ಲಿ ಹಾಗೂ ಈ ಕೆಳಕಂಡ ಆಸ್ಪತ್ರೆಗಳಲ್ಲಿ ಜ್ವರ ತಪಾಸಣೆ ಕೇಂದ್ರ ...

ಬನಶಂಕರಿ ರೆಫರಲ್ ಆಸ್ಪತ್ರೆಯಲ್ಲಿ ಹಾಗೂ ಈ ಕೆಳಕಂಡ ಆಸ್ಪತ್ರೆಗಳಲ್ಲಿ ಜ್ವರ ತಪಾಸಣೆ ಕೇಂದ್ರ

Spraying in progress around BDA complex ...

Spraying in progress around BDA complexImage attachmentImage attachment

Comment on Facebook

He is wasting the medicine. Train him properly. Tell him to spray on right places.

View more comments

Load more

Our News

We may read about some of the recent ward developments in our our blog.

ಹಿರಿಯ ರಂಗಕರ್ಮಿ ,ನಟ ರತ್ನಾಕರ ,ನಾಟಕಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸಮಾಜ ಸುಧ

By ganeshmandirward February 15, 2020
ಹಿರಿಯ ರಂಗಕರ್ಮಿ ,ನಟ ರತ್ನಾಕರ ,ನಾಟಕಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಗೆ ಶ್ರಮಿಸಿದ ದಿ.ಮಾಸ್ಟರ್ ಹಿರಣ್ಣಯ್ಯರವರಿಗೆ ಹುಟ್ಟುಹಬ್ಬದ ಶುಭಾಶಯಗಳು.🙏🙏 ಶ್ರೀಮತಿ ಲಕ್ಷ್ಮೀ ಉಮೇಶ್ ಬಿ.ಬಿ.ಎಂ.ಪಿ.ಸದಸ್ಯರು ,ಗಣೇಶ ಮಂದಿರ ವಾರ್ಡ್-165 ಉಮೇಶ್ ಕಬ್ಬಾಳ್…

ಕನಕ ಗೃಹ ನಿರ್ಮಾಣ ಸಹಕಾರ ಸಂಘ ವತಿಯಿಂದ ನಡೆದ ಚುನಾವಣೆಯಲ್ಲಿ ಟಿ.ಎಂ ಉಮೇಶ್ ಕಬ್ಬಾಳ್ ಸಹೋದರ

By ganeshmandirward February 9, 2020
ಕನಕ ಗೃಹ ನಿರ್ಮಾಣ ಸಹಕಾರ ಸಂಘ ವತಿಯಿಂದ ನಡೆದ ಚುನಾವಣೆಯಲ್ಲಿ ಟಿ.ಎಂ ಉಮೇಶ್ ಕಬ್ಬಾಳ್ ಸಹೋದರಿ ಟಿ.ಎಂ. ಪುಷ್ಪಲತಾ (ಕಬ್ಬಾಳ್ )ಅಧಿಕ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಿದ್ದಾರೆ , ಸಹಕಾರ ನೀಡಿ ಬೆಂಬಲಿಸಿದ ಎಲ್ಲರಿಗೂ…

"ಕುಣಿಯೋಣ ಬಾರಾ ಕುಣಿಯೋಣ ಬಾ", "ಇಳಿದು ಬಾ ತಾಯಿ ಇಳಿದು ಬಾ", "ನ

By ganeshmandirward January 31, 2020
"ಕುಣಿಯೋಣ ಬಾರಾ ಕುಣಿಯೋಣ ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ…

ನಾಡಿನ ಸಮಸ್ತ ನಾಗರಿಕರಿಗೂ 71ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು.

By ganeshmandirward January 25, 2020
ನಾಡಿನ ಸಮಸ್ತ ನಾಗರಿಕರಿಗೂ 71ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು. ಧ್ವಜಾರೋಹಣ ಜನವರಿ-26-2020 ಭಾನುವಾರ ಬೆಳಿಗ್ಗೆ 8.ಗಂಟೆಗೆ" ಬನಶಂಕರಿ ಬೃಂದಾವನ ಪಾರ್ಕ್ "( ಎಸ್ ಎಲ್ ವಿ ಮುಂಭಾಗ ) ಗಣರಾಜ್ಯೋತ್ಸವ ದಿನದಂದು"ಪೌರತ್ವ ತಿದ್ದುಪಡಿ…

ಗಣೇಶ ಮಂದಿರ ವಾರ್ಡ್ -165ರಲ್ಲಿ ಡಾ||ಮಾಸ್ಟರ್ ಹಿರಣ್ಣಯ್ಯ ರಸ್ತೆ ಮತ್ತು ಪ್ರೋ.ಸಿ.ಇ.ಜಿ ಜಸ್ಟೋ

By ganeshmandirward January 19, 2020
ಗಣೇಶ ಮಂದಿರ ವಾರ್ಡ್ -165ರಲ್ಲಿ ಡಾ||ಮಾಸ್ಟರ್ ಹಿರಣ್ಣಯ್ಯ ರಸ್ತೆ ಮತ್ತು ಪ್ರೋ.ಸಿ.ಇ.ಜಿ ಜಸ್ಟೋ ರಸ್ತೆ ನಾಮಕರಣ ಸಮಾರಂಭ .ಉದ್ಘಾಟನೆಯನ್ನು ಕಂದಾಯ ಸಚಿವರಾದ ಆರ್.ಅಶೋಕ್ ರವರು ,ಗಣೇಶ ಮಂದಿರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಲಕ್ಷ್ಮೀ ಉಮೇಶ್…

Featured News

Learn more about our featured ward developmental activities.
'

Leave a Comment

Your email address will not be published. Required fields are marked *