News

ಗಣೇಶ ಮಂದಿರ ವಾರ್ಡ್ನಲ್ಲಿ ಇಂದು ಬಿಬಿಎಂಪಿ ಸದಸ್ಯರಾದ ಲಕ್ಷ್ಮಿ ಉಮೇಶ್ ಹಾಗೂ ಕಬ್ಬಾಳ್ ಉಮೇಶ್ ಅ

ಗಣೇಶ ಮಂದಿರ ವಾರ್ಡ್ನಲ್ಲಿ ಇಂದು ಬಿಬಿಎಂಪಿ ಸದಸ್ಯರಾದ ಲಕ್ಷ್ಮಿ ಉಮೇಶ್ ಹಾಗೂ ಕಬ್ಬಾಳ್ ಉಮೇಶ್ ಅವರ ನೇತೃತ್ವದಲ್ಲಿ ಧೋಬಿ ಘಾಟ್ , ರಾಘವೇಂದ್ರ ಕಾಲೊನಿ, ಪಾಪಯ್ಯ ಗಾರ್ಡನ್ ಮತ್ತು ಲಕ್ಷ್ಮಣಪ್ಪ ಗಾರ್ಡನ್ ನಲ್ಲಿ ಅವಶ್ಯಕತೆ ಇರುವವರಿಗೆ ಸುಮಾರು 400 ಲೀಟರ್ ನಂದಿನಿ ಹಾಲನ್ನು ವಿತರಿಸುತ್ತಿರುವುದು.ಹಾಗೆಯೇ ಇಂದು ಕೂಡ "ಅನ್ನ ತೇರು" ಕಾರ್ಯಕ್ರಮದಡಿಯಲ್ಲಿ ಸುಮಾರು 200 ಜನಕ್ಕೆ ಊಟ ಮತ್ತು ತಿಂಡಿಯನ್ನು ವಿತರಿಸಲಾಯಿತು.
Stay Home Stay Safe to all residents of Ganesha Mandira Ward.

Under the leadership of BBMP Member Smt. D.H.Lakshmi and BJP leader Shri. Umesh Kabbal.

Today we distributed about 400 liters of Nandini milk and about 200 packets of breakfast under the “Anna Theru” programme to those in need at Dhobi Ghat, Raghavendra Colony, Papaiah Gardens and Lakshmanappa Gardens.Source

Leave a Comment

Your email address will not be published. Required fields are marked *