News

ಗಣೇಶ ಮಂದಿರ ವಾರ್ಡ್ ನಲ್ಲಿ ಸಚಿವರಾದ ಆರ್ ಅಶೋಕ್ ಅವರು ಮತ್ತು ಕಬ್ಬಾಳ್ ಉಮೇಶ್ ಅವರು ಲಕ್ಷ

ಗಣೇಶ ಮಂದಿರ ವಾರ್ಡ್ ನಲ್ಲಿ ಸಚಿವರಾದ ಆರ್ ಅಶೋಕ್ ಅವರು ಮತ್ತು ಕಬ್ಬಾಳ್ ಉಮೇಶ್ ಅವರು ಲಕ್ಷ್ಮಣಪ್ಪ ಗಾರ್ಡನ್ , ಪಾಪಯ್ಯ ಗಾರ್ಡನ್, ಧೋಬಿ ಘಾಟ್ ಹಾಗೂ ಉದ್ಯಾನವನಗಳಲ್ಲಿ ದಿನನಿತ್ಯ ಕೆಲಸ ಮಾಡುತ್ತಿರುವವರಿಗೆ ಹಾಗೂ ವಾಚ್ ಮನ್ ಗಳಿಗೆ , “ದಿನನಿತ್ಯ ಗಿಡಗಳನ್ನು” ಬೆಳೆಸುತ್ತಾ ಇರುವವರಿಗೆ ದವಸ ಧಾನ್ಯ ಹಾಗೂ ಊಟವನ್ನು ವಿತರಿಸಲಾಯಿತು


Source

Leave a Comment

Your email address will not be published. Required fields are marked *