News

ಬಿ.ಬಿ.ಎಂ.ಪಿ ಸದಸ್ಯರು ಡಿ.ಹೆಚ್.ಲಕ್ಷ್ಮಿ ಉಮೇಶ್ ಕಬ್ಬಾಳ್ ಅವರು ಇಂದು ರೆಫರಲ್ ಆಸ್ಪತ್ರೆಗೆ ಭ

ಬಿ.ಬಿ.ಎಂ.ಪಿ ಸದಸ್ಯರು ಡಿ.ಹೆಚ್.ಲಕ್ಷ್ಮಿ ಉಮೇಶ್ ಕಬ್ಬಾಳ್ ಅವರು ಇಂದು ರೆಫರಲ್ ಆಸ್ಪತ್ರೆಗೆ ಭೇಟಿ ನೀಡಿದ್ದರು ಅಲ್ಲಿ ಇರುವ ತಾಯಿ-ಮಗುವಿಗೆ ಯೋಗ ಕ್ಷೇಮ ವಿಚಾರಿಸಿದರು ಮಡಿಲು ಕಿಟ್ ಅನ್ನು ವಿತರಿಸಿದ್ದರು.
ಗಣೇಶ ಮಂದಿರ ರೆಫರಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೊದಲನೆಯ ಮಹಡಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಪರಿಶೀಲಿಸಿದರು .





Source

Leave a Comment

Your email address will not be published. Required fields are marked *

Related News

https://m.facebook.com/story.php?story_fbid=2124657170971133&id=100002806131140...