ಕೊರೋನ ವಿರುದ್ಧದ ಈ #lockdown ಸಮಯದಲ್ಲಿ ಅನೇಕ ಸಂಘ ಸಂಸ್ಥೆಗಳು ಬಡವರಿಗೆ ಅಗತ್ಯ ವಸ್ತುಗಳ ಪೂರ
ಕೊರೋನ ವಿರುದ್ಧದ ಈ #lockdown ಸಮಯದಲ್ಲಿ ಅನೇಕ ಸಂಘ ಸಂಸ್ಥೆಗಳು ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆಗಾಗಿ ನೆರವಿನಹಸ್ತ ಚಾಚಿವೆ. ಇಂದು ಕರ್ನಾಟಕ ಜವಳಿ ಸಂಘದ ವತಿಯಿಂದ ಬೆಂಗಳೂರಿನಲ್ಲಿ 300 ಬಡಕುಟುಂಬಗಳಿಗೆ ದಿನಸಿ ವಸ್ತುಗಳ ಪ್ಯಾಕೆಟ್ ವಿತರಿಸಲಾಯಿತು. ಕಾರ್ಪೊರೇಟರ್ ಲಕ್ಷ್ಮಿ ಉಮೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು