ದೇಶದ ಮೊದಲ ಶಿಕ್ಷಕಿ, ೧೯ ನೇ ಶತಮಾನದಲ್ಲಿಯೇ ಅಕ್ಷರ ಕ್ರಾತಂತಿಯ ಅರಿತ ಧೀರ ತಾಯಿ ಸಾವಿತ್ರಿಬಾಯ
ದೇಶದ ಮೊದಲ ಶಿಕ್ಷಕಿ, ೧೯ ನೇ ಶತಮಾನದಲ್ಲಿಯೇ ಅಕ್ಷರ ಕ್ರಾತಂತಿಯ ಅರಿತ ಧೀರ ತಾಯಿ ಸಾವಿತ್ರಿಬಾಯಿ ಪುಲೆ, ಭಾರತೀಯ ಸಮಾಜದಲ್ಲಿ ಬೇರು ಬಿಟ್ಟಿದ್ದ ಹಲವು ಹತ್ತು ಸಾಮಾಜಿಕ ವಿಘಟನೆಗಳ ನಿವಾರಣೆಗಾಗಿ, ತಮ್ಮ ಪ್ರಾಣವನ್ನು, ಮದರ್ ಥೆರೆಸಾ ರಂತವರಿಗೆ ಸ್ಪೂರ್ತಿಯಾದವರು. ಹೆಮ್ಮೆಯಿಂದ ಆಚರಿಸುತ್ತರುವ ಈ ಸಂದರ್ಭದಲ್ಲಿ ಅವರನ್ನು ನೆನೆಯುವ ನುಡಿನಮನ ಕವನ ಎಲ್ಲ ಸಾಕ್ಷರ ಸಂಸ್ಕ್ರತಿಗೆ.
🙏 "ಜ್ಞಾನಗಳ ತಾಯಿ ಸಾವಿತ್ರಿ ಬಾಯಿ"🙏
ಡಿ.ಹೆಚ್. ಲಕ್ಷಿ ಉಮೇಶ್ ಕಬ್ಬಾಳ್
ಬಿ.ಬಿ.ಎಂ.ಸದ್ಯಸರು
ಗಣೇಶ ಮಂದಿರ ವಾಡ್೯-೧೬೫